|
|---|
ತಾಲೂಕು ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ - ಚಂದ್ರಹಾಸ ಈಶ್ವರಮಂಗಲ
ಪುತ್ತೂರು: ನೆ. ಮುಡ್ನೂರು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಹಾಸ ಎಂ ರವರು ಬಿಜೆಪಿಯ ತಾಲೂಕು ಕಾರ್ಯದರ್ಶಿ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದಾರೆ.
ಪುತ್ತೂರಿನಲ್ಲಿ ಹಾಗೂ ರಾಜ್ಯದಲ್ಲಿ ಕಾರ್ಯಕರ್ತರ ಕಡೆಗಣಿಸಿದ್ದರಿಂದ ಮನನೊಂದು ರಾಜೀನಾಮೆ.
ಪುತ್ತೂರಿನ ಎಲ್ಲಾ ವ್ಯವಸ್ಥೆ ಸರಿಯಾಗುವವರೆಗೆ ಸಂಘಟನೆಯವರನ್ನು ದೂರ ಮಾಡಿದ್ದನ್ನು ಸರಿ ಮಾಡುವವರಿಗೆ ನಾನು ಪಕ್ಷದ ಜವಾಬ್ದಾರಿಯಲ್ಲಿರಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಆದಷ್ಟು ಬೇಗ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತೇನೆ ಸ್ವತಂತ್ರವಾಗಿ ಮತ್ತೊಮ್ಮೆ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದಾರೆ.