Breaking

6/trending/recent
Type Here to Get Search Results !

ಪುತ್ತೂರು ಬಿಜೆಪಿಯಿಂದ ಪ್ರಭಲ ಮಹಿಳಾ ನಾಯಕಿ ಸ್ಪರ್ಧೆ, ಗೆದ್ರೆ ಅವರೇ ಸಿಎಂ...?

ಜಾಹೀರಾತು/Advertisment
ಪುತ್ತೂರು: ಸದ್ಯ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಬಾರಿ ಚರ್ಚೆ ನಡೆಯುತ್ತಿದ್ದು, ಹಾಲಿ ಶಾಸಕ ಸಂಜೀವ ಮಠ೦ದೂರು, ಅರುಣ್ ಕುಮಾರ್ ಪುತ್ತಿಲ ಅವರಿಗೆ ನೀಡಬೇಕು ಎಂದು ಅವರ ಬೆಂಬಲಿಗರು ಹೇಳುತ್ತಿದ್ದು.ಇದೀಗ ಪುತ್ತೂರಿನಲ್ಲಿ ಮತ್ತೆ ಮಹಿಳಾ ನಾಯಕಿ ಸ್ಪರ್ಧೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ರಾಜ್ಯದ ಪ್ರಭಲ ಮಹಿಳಾ ನಾಯಕಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪುತ್ತೂರಿನಿಂದ ಸ್ಪರ್ಧೆ ಎನ್ನುವಂತಹ ವಿಚಾರಗಳು ಹರಿದಾಡುತ್ತಿದ್ದು ಎಷ್ಟು ಸತ್ಯ ಎಂದು ಇನ್ನಷ್ಟೇ ತಿಳಿಯಬೇಕು.

ಪುತ್ತೂರಿನಿಂದ ಇವರು ಸ್ಪರ್ಧೆ ಮಾಡುವ ಉದ್ದೇಶ ಮುಂದಿನ ಸಿಎಂ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ.ಅವರು ಸ್ಪರ್ಧೆ ಮಾಡಿದ್ದೆ ಆದಲ್ಲಿ ಪುತ್ತೂರಿನ ಎಲ್ಲಾ ಬಿನ್ನಾಭಿಪ್ರಯಾಗಳು ಶಮನ ಆಗುತ್ತದೆ.

ಸದ್ಯದ ಟ್ರೆಂಡ್ ಪ್ರಕಾರ ಪುತ್ತೂರಿಗೆ ಪುತ್ತಿಲ ಅವರೇ ಸೂಕ್ತ ನಾಯಕ ಎಂಬುದು ಮುನ್ನಲೆಗೆ ಬಂದಿರುವುದು ಪುತ್ತೂರಿನ ವ್ಯವಸ್ತೆಯನ್ನು ಸರಿ ಮಾಡಲು ಕಾರ್ಯಕರ್ತರ ಒಟ್ಟಿಗೆ ಬೆರೆಯಲು ಪುತ್ತಿಲ ಅವರೇ ಮುಖ್ಯ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದು ಬಂದಿದೆ ಎನ್ನಲಾಗಿದೆ.



ಇದೆಲ್ಲ ಊಹಾಪೋಹ ನ ಇಲ್ಲ ಎಷ್ಟರ ಮಟ್ಟಿಗೆ ಸತ್ಯ ಎಂದು ಇನ್ನಷ್ಟೇ ತಿಳಿಯಬೇಕು.

Post a Comment

0 Comments
* Please Don't Spam Here. All the Comments are Reviewed by Admin.