Breaking

6/trending/recent
Type Here to Get Search Results !

ಪುತ್ತೂರಿಗೆ ಪುತ್ತಿಲ ಟ್ವಿಟರ್ ಅಭಿಯಾನದಲ್ಲಿ ದಾಖಲೆಯ ಒಂದು ಲಕ್ಷಕ್ಕೂ ಅಧಿಕ ಟ್ವೀಟ್

ಜಾಹೀರಾತು/Advertisment

ಪುತ್ತೂರಿಗೆ ಪುತ್ತಿಲ ಟ್ವಿಟರ್ ಅಭಿಯಾನದಲ್ಲಿ ದಾಖಲೆಯ ಒಂದು ಲಕ್ಷಕ್ಕೂ ಅಧಿಕ ಟ್ವೀಟ್

ಪುತ್ತೂರು ಇತಿಹಾಸದಲ್ಲೇ ಅರುಣ್ ಕುಮಾರ್ ಪುತ್ತಿಲ ಅವರ ಪರ ನಡೆದ ಈ ಅಭಿಯಾನದಿಂದ ಚರಿತ್ರೆ ಸೃಷ್ಟಿ


ಪುತ್ತೂರು: ಪುತ್ತೂರಿನ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಟ್ವಿಟರ್ ಅಭಿಯಾನದಲ್ಲಿ ಲಕ್ಷಕ್ಕೂ ಅಧಿಕ ಟ್ವೀಟ್ ಆಗುವ ಮೂಲಕ ಚರಿತ್ರೆ ಸೃಷ್ಟಿ ಆಗಿದೆ.

'ಪುತ್ತೂರಿಗೆ ಪುತ್ತಿಲ' ಎನ್ನುವ ಅಭಿಯಾನದ ಮೂಲಕ ಅರುಣ್ ಕುಮಾರ್ ಪುತ್ತಿಲ ಅವರ ಅಭಿಮಾನಿಗಳು ಬಿಜೆಪಿ ಪ್ರಮುಖರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪುತ್ತೂರಿಗೆ ಹಿಂದುತ್ವದ ಸಿದ್ದಾಂತವನ್ನು ಎತ್ತಿ ಹಿಡಿಯುವ ನಾಯಕ ಅಗತ್ಯ ಇದೆ ಎನ್ನುವುದು ಹಿಂದೂ ಕಾರ್ಯಕರ್ತರ ಅಭಿಲಾಷೆ.

ಹಿಂದೂ ಕಾರ್ಯಕರ್ತರ ನೋವಿಗೆ ಸ್ಪರ್ಧಿಸುವ ಸಹೃದಯಿ ಅರುಣ್ ಕುಮಾರ್ ಪುತ್ತಿಲ ಅವರ ಪರವಾಗಿ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಶ್ರಮಿಸಲು ಸಿದ್ಧರಿದ್ದಾರೆ.

ಸದ್ಯದ ಟ್ರೆಂಡ್ ನಲ್ಲಿ ಪುತ್ತೂರು ಕ್ಷೇತ್ರದಲ್ಲಿ ಅರುಣ್ ಪುತ್ತಿಲ ಅವರು ಸ್ಪರ್ಧೆ ಮಾಡಿದ್ದೆ ಆದಲ್ಲಿ ಅವರ ಗೆಲುವು ನಿಶ್ಚಿತ ಎನ್ನಲಾಗಿದೆ.


ಈ ಮೂಲಕ ರಾಜ್ಯದಲ್ಲೇ ಪ್ರಭಲ ಹಿಂದುತ್ವದ ನಾಯಕನಾಗಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಮಾನ್ಯತೆ ಸಿಗಬಹುದು.

Post a Comment

0 Comments
* Please Don't Spam Here. All the Comments are Reviewed by Admin.