|
|---|
ವಿಧಾನಸೌಧದ ವರೆಗೆ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಕೆ
ದರ್ಬೆಯಲ್ಲಿ ಜಮಾಯಿಸಿದ ಸಾವಿರಾರು ಹಿಂದೂ ಕಾರ್ಯಕರ್ತರು.ಪುತ್ತೂರು ರಾಜಕೀಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಹಿಂದೂ ಅಜೆಂಡಾ ಮೂಲಕ ಅಭ್ಯರ್ಥಿ ಕಣಕ್ಕೆ.
ಹೊಸ ಭಾಷ್ಯ ಸೃಷ್ಟಿಸಲು ಹೊರಟ ಸಹಸ್ರಾರು ಹಿಂದೂ ಕಾರ್ಯಕರ್ತರ ದಂಡು.
ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಪುತ್ತೂರು ಪೂರ್ಣ ಕೇಸರಿ ಮಯವಾಗಿದ್ದು ಪುತ್ತೂರು ಮತ್ತೊಮ್ಮೆ ಇತಿಹಾಸದ ಪುಟಗಳಲ್ಲಿ ಸೇರಲಿದೆ.
ಅರುಣ್ ಕುಮಾರ್ ಪುತ್ತಿಲ ಅವರ ಗೆಲುವು ಈ ಮೂಲಕ ಸನಿಹ ಆಗಿದೆ ಎನ್ನುವಂತಾಗಿದೆ.