Breaking

6/trending/recent
Type Here to Get Search Results !

ಪುತ್ತೂರಿನ ಪ್ರಭಲ ಹಿಂದುತ್ವವಾದಿ ನಾಯಕ ಅರುಣ್ ಪುತ್ತಿಲ

ಜಾಹೀರಾತು/Advertisment
ಪುತ್ತೂರಿನ ಪ್ರಭಲ ಹಿಂದುತ್ವವಾದಿ ನಾಯಕ ಅರುಣ್ ಪುತ್ತಿಲ

ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರೀಯವಾದಿ ಕೆಲಸಗಳೇ ಅರುಣ್ ಕುಮಾರ್ ಪುತ್ತಿಲ ಅವರ ಸ್ಪೂರ್ತಿ
ಪುತ್ತೂರು: ಸದ್ಯ ಪುತ್ತೂರಿನ ಫಯರ್ ಬ್ರಾಂಡ್ ಹಿಂದೂ ನಾಯಕ ಅರುಣ್ ಪುತ್ತಿಲ ಅವರು ಇದ್ದೇಗ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

10 ಸಾವಿರಕ್ಕೂ ಹೆಚ್ಚು ಹಿಂದೂ ಯುವಕರ ಸಾಥ್ ಅವರಿಗೆ ದೊರಕಿದ್ದು,ಸದ್ಯ ಪುತ್ತೂರಿನಲ್ಲಿ ಅವರೇ ಗೆಲ್ಲುತ್ತಾರೆ ಎಂಬ ಟ್ರೆಂಡ್ ಸೃಷ್ಟಿ ಆಗಿದ್ದು.ಇದೀಗ ಹಿಂದುತ್ವದ ಪರವಾಗಿ ಈ ಬಾರಿಯ ಚುನಾವಣೆ ಎನ್ನುವ ಮೂಲಕ ಅರುಣ್ ಪುತ್ತಿಲ ಗೆಲುವಿನ ಕೇಕೆ ಹಾಕಲು
 ಹೊರಟಿದ್ದಾರೆ.

ಪುತ್ತಿಲ ಅವರ ಪರವಾಗಿರುವ ಒಲವು ನಿಜವಾಗಿಯು ಹಿಂದೂ ಸಮಾಜಕ್ಕೆ,ಹಿಂದೂ ಕಾರ್ಯಕರ್ತರಿಗೆ ಆಗಿರುವ ಬೇಸರದ ಸಂಕೇತ.

ಪುತ್ತೂರಿನಲ್ಲಿ ಹಲವು ದಶಕಗಳಿಂದ ಪಕ್ಷಕ್ಕೆ,ಸಂಘಟನೆಗಳಿಗೆ ದುಡಿದರು,ಹಲವು ಬಾರಿ ಟಿಕೆಟ್ ವಂಚಿತರಾದರು.

ಪ್ರಧಾನಿ ಮೋದಿ ಅವರ ಆದರ್ಶ,ಮಾರ್ಗದರ್ಶನದಲ್ಲಿ ಅರುಣ್ ಪುತ್ತಿಲ ಅವರ ಸಮಗ್ರ ಪುತ್ತೂರಿನ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ.

ಈ ಮೂಲಕ ಪಕ್ಷೇತರರಾಗಿ ಪುತ್ತೂರಿನಲ್ಲಿ ಗೆದ್ದು ಇತಿಹಾಸ ನಿರ್ಮಿಸುವತ್ತ ಹಿಂದೂ ಕಾರ್ಯಕರ್ತರು ಹಾಗೂ ಅರುಣ್ ಕುಮಾರ್ ಪುತ್ತಿಲ ಅವರ ದಿಟ್ಟ ಹೆಜ್ಜೆ.

ಇನ್ನು ಪುತ್ತೂರಿನಲ್ಲಿ ನಡೆಯಲಿರುವ ರಾಜಕೀಯ ಬೆಳವನೆಗಳೇ ವಿಶಿಷ್ಟ

Post a Comment

0 Comments
* Please Don't Spam Here. All the Comments are Reviewed by Admin.