Breaking

6/trending/recent
Type Here to Get Search Results !

ಬೂತ್-108 ಮಚ್ಚಿಮಲೆಯಲ್ಲಿ ಬಿಜೆಪಿ ಬೂತ್ ಮಟ್ಟದ ಸಭೆ

ಜಾಹೀರಾತು/Advertisment
ಬೂತ್-108 ಮಚ್ಚಿಮಲೆಯಲ್ಲಿ ಬಿಜೆಪಿ ಬೂತ್ ಮಟ್ಟದ ಸಭೆ
ದಿನಾಂಕ-19/04/2023 ಬುಧವಾರ ಸಂಜೆ 7.30'ಕ್ಕೆ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಭೆಯು ಬಿ.ಜೆ.ಪಿ.ನ.ಮಂಡಲ ಸಹಕಾರಿ ಪ್ರಕೋಷ್ಠ ಸಂಚಾಲಕ ಸತೀಶ್ ನ್ಯಾಕ್ ಪರ್ಲಡ್ಕ ಇವರ ಮನೆಯಲ್ಲಿ ನಡೆಯಿತು.
ಕಾರ್ಯಕರ್ತರೊಂದಿಗೆ ಮುಕ್ತ ಸಂವಾದ ಕಾರ್ಯ ನಡೆಸಿದ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಚುನಾವಣಾ ಕಾರ್ಯತಂತ್ರದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ನಾಳೆಯದಿನ ಬಿ.ಜೆ.ಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ನಾಮಪತ್ರ ಸಲ್ಲಿಸುವ ವೇಳೆ ಬೂತ್'ನಿಂದ ಭಾಗವಹಿಸುವ ಒಟ್ಟು ಸಂಖ್ಯೆಯ ಮಾಹಿತಿ ಪಡಕೊಂಡರು. ಕಾರ್ಯಕರ್ತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ನಗರಮಂಡಲ ಪ್ರ.ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ ಹಾಗೂ ಬೂತ್ ಅಧ್ಯಕ್ಷ ಭರತ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಗರಸಭಾ ಸದಸ್ಯೆ ದೀಕ್ಷಾ ಪೈ, ರಾಧಾಕೃಷ್ಣ ಪೂಜಾರಿ, ವಿಶ್ವನಾಥ್ ಕುಲಾಲ್, ವಿರೂಪಾಕ್ಷ ಭಟ್ ಮಚ್ಚಿಮಲೆ, ಪ್ರಮೋದ್ ಸಾಲ್ಯಾನ್, ರಾಮಚಂದ್ರ ಕುಬಲಾಜೆ, ಮುರಳೀಧರ್ ಮೂಡೋಡಿ, ಪ್ರಕಾಶ್ ಮಚ್ಚಿಮಲೆ, ಹರ್ಷವರ್ಧನ್, ಮರಳೀಧರ್ ಬಲ್ಯಾಯ, ನೈನಾ ಸತೀಶ್ ನ್ಯಾಕ್, ಹಾರ್ದಿಕ್, ಆಶಿಷ್, ಸರೋಜ ಹರ್ಷವರ್ಧನ್, ಅನೂಷ್ ಭಾಗವಹಿಸಿದ್ದರು.
ಸತೀಶ್ ಸ್ವಾಗತಿಸಿ, ಪ್ರ.ಕಾರ್ದರ್ಶಿ ಜಯಪ್ರಕಾಶ್ ಆಚಾರ್ಯ ಧನ್ಯವಾದ ಸಮರ್ಪಸಿದರು.

Post a Comment

0 Comments
* Please Don't Spam Here. All the Comments are Reviewed by Admin.