|
|---|
ಪುತ್ತೂರು ತಾ 26/02/2023 ರಂದು ಪುತ್ತೂರು ನೆಲ್ಲಿಕಟ್ಥೆ ಈಶ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದ ರೋ ರಾಕೇಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು,ಮತ್ತು
ವಿದ್ಯಾರ್ಥಿಗಳಿಗೆ ಪ್ರರೀಕ್ಷಾ ತಯಾರಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು
ರೋಟರಿ ಸೆ೦ಟ್ರಲ್ ನ ಅದ್ಯಕ್ಷರಾದ ರೋ ಮೊಹಮ್ಮದ್ ರಫೀಕ್ ದರ್ಬೆ ಯವರು ಅದ್ಯಕ್ಷತೆ ವಹಿಸಿ ರೋಟರಿ ತನ್ನ ಕಾರ್ಯಕ್ಷೇತ್ರವನ್ನು ಪ್ರಪಂಚದಾದ್ಯಂತ ವಿಸ್ತರಿಸಿದ್ದು ಪೋಲಿಯೋ ನಿರ್ಮೂಲನೆಗಾಗಿ ವಿಶ್ವದಾದ್ಯಂತ ತನ್ನ ಪೋಲಿಯೋ ಫ಼ಂಡ್ ಮೂಲಕ ಪ್ರತೀ ರಾಷ್ಟ್ರದ ಸರಕಾರ ಮೂಲಕ ಆರೋಗ್ಯ ಇಲಾಕೆ ಇನ್ನಿತರ ಆರೋಗ್ಯ ಕೇಂದ್ರದೊಂದಿಗೆ ನೀಡುತ್ತಿದೆ ಎಂದರು, ಐ ಪಿ ಪಿ ನವೀನ್ ಚಂದ್ರ ನಾಯ್ಕ್ ,ಈಶ ವಿದ್ಯಾಲಯದ ಅಸಿಸ್ಟ೦ಟ್ ಟೀಚರ್ ಪೂರ್ಣಿಮಾ ಉಪಸ್ತಿತರಿದ್ದರು
ವಿದ್ಯಾರ್ಥಿನಿಯರಾದ ಕಾವ್ಯ,ಪೂರ್ಣಿಮ ಮತ್ತು ದನ್ಯ ಪ್ರಾರ್ಥಿಸಿದರು